ଅର୍ଥ : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು
ଉଦାହରଣ :
ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.
ସମକକ୍ଷ : ಅಗಣಿತ, ಅಗಣಿತವಾದ, ಅಗಣಿತವಾದಂತ, ಅಗಣಿತವಾದಂತಹ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ, ಲೆಕ್ಕವಿಲ್ಲದಷ್ಟು
ଅନ୍ୟ ଭାଷାରେ ଅନୁବାଦ :
Too numerous to be counted.
Countless hours.