ଅର୍ଥ : ಸಾಮ್ರಾಟ ಅಶೋಕನ ಕಾಲದಲ್ಲಿ ಅನೇಕ ಶಿಲಾಶಾಸನಗಳಲ್ಲಿ ದೊರೆಯುವಂತಹ ಚಕ್ರ ಚಿಹ್ನೆ ಅದು ಧರ್ಮಚಕ್ರದ ಪ್ರತೀಕವಾಗಿದೆ
ଉଦାହରଣ :
ಸಾರಾನಾಥದಲ್ಲಿರುವ ಸಂಭದ ಮೇಲೆ ಚರ್ತುಮುಖ ಸಿಂಹ ಮತ್ತು ಅಶೋಕಚಕ್ರವಿದೆ ಹಾಗೂ ಭಾರತದ ರಾಷ್ಟ್ರೀಯ ಧ್ವಜದ ಮೇಲೋ ಕೂಡ ಅದನ್ನು ಕಾಣಬಹುದು.
ଅନ୍ୟ ଭାଷାରେ ଅନୁବାଦ :
ଅର୍ଥ : ಪದಕದ ರೂಪದಲ್ಲಿ ಶಾಂತಿ ಕಾಲದಲ್ಲಿ ಕೊಡುವಂತಹ ವೀರತೆಯ ಪುರಸ್ಕಾರ
ଉଦାହରଣ :
ಸ್ವಾತಂತ್ರ್ಯದ ನಂತರ ಸರಾಸರಿ ನಲವತ್ತು ಜನ ವೀರರಿಗೆ ಅಶೋಕಚಕ್ರದಿಂದ ಸನ್ಮಾನಿಸಲಾಗುತ್ತದೆ.
ଅନ୍ୟ ଭାଷାରେ ଅନୁବାଦ :