ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಶೋಕ ಚಕ್ರ ଶବ୍ଦର ଅର୍ଥ ଏବଂ ଉଦାହରଣ ।

ಅಶೋಕ ಚಕ್ರ   ನಾಮಪದ

ଅର୍ଥ : ಸಾಮ್ರಾಟ ಅಶೋಕನ ಕಾಲದಲ್ಲಿ ಅನೇಕ ಶಿಲಾಶಾಸನಗಳಲ್ಲಿ ದೊರೆಯುವಂತಹ ಚಕ್ರ ಚಿಹ್ನೆ ಅದು ಧರ್ಮಚಕ್ರದ ಪ್ರತೀಕವಾಗಿದೆ

ଉଦାହରଣ : ಸಾರಾನಾಥದಲ್ಲಿರುವ ಸಂಭದ ಮೇಲೆ ಚರ್ತುಮುಖ ಸಿಂಹ ಮತ್ತು ಅಶೋಕಚಕ್ರವಿದೆ ಹಾಗೂ ಭಾರತದ ರಾಷ್ಟ್ರೀಯ ಧ್ವಜದ ಮೇಲೋ ಕೂಡ ಅದನ್ನು ಕಾಣಬಹುದು.

ସମକକ୍ଷ : ಅಶೋಕ-ಚಕ್ರ, ಅಶೋಕಚಕ್ರ


ଅନ୍ୟ ଭାଷାରେ ଅନୁବାଦ :

सम्राट अशोक के समय के बहुत से शिलालेखों पर मिलने वाला चक्र चिह्न जो धर्मचक्र का प्रतीक है।

सारनाथ स्थित चतुर्मुख सिंह एवं अशोक स्तम्भ पर अशोकचक्र विद्यमान है जिसे भारत के राष्ट्रीय ध्वज में भी स्थान दिया गया है।
अशोक चक्र, अशोक-चक्र, अशोकचक्र

ଅର୍ଥ : ಪದಕದ ರೂಪದಲ್ಲಿ ಶಾಂತಿ ಕಾಲದಲ್ಲಿ ಕೊಡುವಂತಹ ವೀರತೆಯ ಪುರಸ್ಕಾರ

ଉଦାହରଣ : ಸ್ವಾತಂತ್ರ್ಯದ ನಂತರ ಸರಾಸರಿ ನಲವತ್ತು ಜನ ವೀರರಿಗೆ ಅಶೋಕಚಕ್ರದಿಂದ ಸನ್ಮಾನಿಸಲಾಗುತ್ತದೆ.

ସମକକ୍ଷ : ಅಶೋಕ-ಚಕ್ರ, ಅಶೋಕಚಕ್ರ


ଅନ୍ୟ ଭାଷାରେ ଅନୁବାଦ :

पदक के रूप में शांति काल में दिया जाने वाला वीरता पुरस्कार।

स्वतंत्रता के बाद से लगभग चालीस वीरों को अशोकचक्र से सम्मानित किया जा चुका है।
अशोक चक्र, अशोक-चक्र, अशोकचक्र