ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಶುಭ ಲಕ್ಷಣ ଶବ୍ଦର ଅର୍ଥ ଏବଂ ଉଦାହରଣ ।

ಅಶುಭ ಲಕ್ಷಣ   ನಾಮಪದ

ଅର୍ଥ : ಅಶುಭ ಅಥವಾ ಕೆಟ್ಟ ಲಕ್ಷಣ

ଉଦାହରଣ : ಹೊರಗಡೆ ಹೋಗುವಾಗ ಬೆಕ್ಕು ಅಡ್ಡಬಂದರೆ ಕೆಟ್ಟ ಲಕ್ಷಣ ಅಥವಾ ಅಶುಭ ಲಕ್ಷಣ ಎಂದು ನಂಬಲಾಗುತ್ತದೆ.

ସମକକ୍ଷ : ಅಶುಭ ಚಿಹ್ನೆ, ಅಶುಭ ನಡತೆ, ಅಶುಭ ರೀತಿ, ಅಶುಭ-ಚಿಹ್ನೆ, ಅಶುಭ-ನಡತೆ, ಅಶುಭ-ರೀತಿ, ಅಶುಭ-ಲಕ್ಷಣ, ಅಶುಭಚಿಹ್ನೆ, ಅಶುಭನಡೆತೆ, ಅಶುಭಲಕ್ಷಣ, ಕೆಟ್ಟ ಚಿಹ್ನೆ, ಕೆಟ್ಟ ನಡತೆ, ಕೆಟ್ಟ ರೀತಿ, ಕೆಟ್ಟ ಲಕ್ಷಣ, ಕೆಟ್ಟ-ಚಿಹ್ನೆ, ಕೆಟ್ಟ-ನಡತೆ, ಕೆಟ್ಟ-ರೀತಿ, ಕೆಟ್ಟ-ಲಕ್ಷಣ, ಕೆಟ್ಟಚಿಹ್ನೆ, ಕೆಟ್ಟನಡತೆ, ಕೆಟ್ಟರೀತಿ, ಕೆಟ್ಟಲಕ್ಷಣ


ଅନ୍ୟ ଭାଷାରେ ଅନୁବାଦ :

अशुभ या बुरा लक्षण।

कहीं जाते समय बिल्ली का रास्ता काटना कुलक्षण माना जाता है।
अलक्षण, अशुभ चिह्न, अशुभ लक्षण, कुलक्ष, कुलक्षण, कुलक्षन, कुलच्छन, बुरा लक्षण

An unfavorable omen.

foreboding