ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಶುಭ ଶବ୍ଦର ଅର୍ଥ ଏବଂ ଉଦାହରଣ ।

ಅಶುಭ   ನಾಮಪದ

ଅର୍ଥ : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು

ଉଦାହରଣ : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.

ସମକକ୍ଷ : ಅನಿಷ್ಟ, ಅಮಂಗಲ, ಕೆಡುಕು


ଅନ୍ୟ ଭାଷାରେ ଅନୁବାଦ :

वह जिससे किसी का कल्याण, मंगल या हित न हो।

आप ही इस अमंगल को रोकने का कोई उपाय बताइए।
अकल्याण, अकुशल, अनय, अनहित, अनिष्ट, अनै, अमंगल, अमङ्गल, अरिष्ट, अशंभु, अशम्भु, अशिव, अशुभ, अश्मंत, अश्मन्त, अश्रुयस, अहित

ಅಶುಭ   ಗುಣವಾಚಕ

ଅର୍ଥ : ಯಾವುದು ಶುಭವಲ್ಲವೋ

ଉଦାହରଣ : ಹೋಗುತ್ತಿರುವಾಗ ಬೆಕ್ಕು ಎದುರಿಗೆ ಹೋದಾಗ ಅದನ್ನು ಅಶುಭವೆಂದು ನಂಬುವರು.

ସମକକ୍ଷ : ಅನಿಷ್ಟವಾದಂತ, ಅನಿಷ್ಟವಾದಂತಹ, ಅನಿಷ್ಟವಾದುದು, ಅಮಂಗಳಕರವಾದ, ಅಮಂಗಳಕರವಾದಂತ, ಅಮಂಗಳಕರವಾದಂತಹ, ಅಮಂಗಳಕರವಾದುದು, ಅಮಂಗಳವಾದ, ಅಮಂಗಳವಾದಂತ, ಅಮಂಗಳವಾದಂತಹ, ಅಮಂಗಳವಾದುದ, ಅಶುಭವಾದ, ಅಶುಭವಾದಂತ, ಅಶುಭವಾದಂತಹ, ಕೇಡಾಗುವಂತ, ಕೇಡಾಗುವಂತಹ, ಕೇಡಾಗುವುದು, ಶುಭವಲ್ಲದಂತ, ಶುಭವಲ್ಲದಂತಹ, ಶುಭವಲ್ಲದು


ଅନ୍ୟ ଭାଷାରେ ଅନୁବାଦ :

जो शुभ न हो।

बिल्ली के द्वारा रास्ता काटा जाना अशुभ माना जाता है।
अक्षेम, अमंगल, अमङ्गल, अमांगलिक, अमाङ्गलिक, अरिष्ट, अशुभ, दग्ध, मनहूस

Marked by or promising bad fortune.

Their business venture was doomed from the start.
An ill-fated business venture.
An ill-starred romance.
The unlucky prisoner was again put in irons.
doomed, ill-fated, ill-omened, ill-starred, unlucky