ଅର୍ଥ : ಬಲದ ಅಥವಾ ಶಕ್ತಿಯ ಕೊರತೆ ಇರುವವ
ଉଦାହରଣ :
ಅವನು ದುರ್ಭಲನಾದ ಕಾರಾಣಕ್ಕೆ ಈ ಕೆಲಸವನ್ನು ಮಾಡಲು ಆಗಲಿಲ್ಲ.
ସମକକ୍ଷ : ಅಸಮರ್ಥ, ದುರ್ಭಲ, ನಿಶಕ್ತತೆ, ನಿಶಕ್ತಿ, ಶಕ್ತಿವೈಫಲ್ಯ, ಶಕ್ತಿಹೀನ, ಶಕ್ತಿಹೀನತೆ
ଅନ୍ୟ ଭାଷାରେ ଅନୁବାଦ :
क्षमताहीन या अक्षम होने की अवस्था या भाव।
अक्षमता के कारण रामू से यह कार्य न हो सका।Unskillfulness resulting from a lack of efficiency.
inefficiencyଅର୍ଥ : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.
ସମକକ୍ଷ : ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಬಲಹೀನ, ಸಣಕಲ, ಸಪೂರ
ଅନ୍ୟ ଭାଷାରେ ଅନୁବାଦ :
The state of being weak in health or body (especially from old age).
debility, feebleness, frailness, frailty, infirmity, valetudinarianismଅର୍ଥ : ಬಲ ಅಥವಾ ಶಕ್ತಿ ಇಲ್ಲದಂತಹ
ଉଦାହରଣ :
ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.
ସମକକ୍ଷ : ಅಶಕ್ತವಾದ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ
ଅନ୍ୟ ଭାଷାରେ ଅନୁବାଦ :