ଅର୍ଥ : ಕ್ರಮಾನುಗತವಾಗಿ ಇಲ್ಲದಿರುವುದು
ଉଦାହରଣ :
ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.
ସମକକ୍ଷ : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ
ଅନ୍ୟ ଭାଷାରେ ଅନୁବାଦ :
क्रम में न होने की अवस्था या भाव।
क्रमहीनता के कारण पुस्तकालय में मनचाही पुस्तक नहीं मिल पा रही है।A condition in which things are not in their expected places.
The files are in complete disorder.ଅର୍ଥ : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
ଉଦାହରଣ :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
ସମକକ୍ଷ : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
ଅନ୍ୟ ଭାଷାରେ ଅନୁବାଦ :
A state of lawlessness and disorder (usually resulting from a failure of government).
anarchy, lawlessnessଅର୍ଥ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ
ଉଦାହରଣ :
ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.
ସମକକ୍ଷ : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ
ଅନ୍ୟ ଭାଷାରେ ଅନୁବାଦ :
आकुल होने की अवस्था या भाव।
आकुलता के कारण मैं इस कार्य पर अपना ध्यान केन्द्रित नहीं कर पा रहा हूँ।ଅର୍ଥ : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು
ଉଦାହରଣ :
ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.
ଅନ୍ୟ ଭାଷାରେ ଅନୁବାଦ :
वह व्यवस्था जिसमें कमियाँ हों या जो ठीक न हो।
विवाह में कुव्यवस्था देख बाराती भड़क उठे।A condition in which an orderly system has been disrupted.
disarrangement, disorganisation, disorganizationଅର୍ଥ : ವ್ಯವಸ್ಥೆಯ ಅಭಾವ
ଉଦାହରଣ :
ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
ସମକକ୍ଷ : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
ଅନ୍ୟ ଭାଷାରେ ଅନୁବାଦ :
A condition in which an orderly system has been disrupted.
disarrangement, disorganisation, disorganization