ଅର୍ଥ : ಯಾವುದು ವ್ಯಕ್ತ ಅಥವಾ ಪ್ರಕಟವಾಗಿಲ್ಲವೋ
ଉଦାହରଣ :
ಅವ್ಯಕ್ತ ಭಾವನೆಗಳನ್ನು ಕೇವಲ ಕಲ್ಪನೆ ಮಾಡಲಾಗುತ್ತದೆ.
ସମକକ୍ଷ : ಅಪ್ರಕಟಿತವಾದ, ಅಪ್ರಕಟಿತವಾದಂತ, ಅಪ್ರಕಟಿತವಾದಂತಹ, ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ
ଅନ୍ୟ ଭାଷାରେ ଅନୁବାଦ :
Not made explicit.
The unexpressed terms of the agreement.ଅର୍ଥ : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು
ଉଦାହରଣ :
ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.
ସମକକ୍ଷ : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅಸ್ಪಷ್ಟವಾದ, ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ
ଅନ୍ୟ ଭାଷାରେ ଅନୁବାଦ :