ଅର୍ଥ : ಯಾವುದೇ ವಸ್ತು ಸಂಗತಿಯನ್ನು ನೋಡದೇ ಇರುವುದು
ଉଦାହରଣ :
ನಾನು ಗಮನಿಸದ ಈ ವಿಷಯ ಹೊರ ಬಂದದ್ದಾದರೂ ಹೇಗೆ?
ସମକକ୍ଷ : ಅವೀಕ್ಷಿತ, ಅವೀಕ್ಷಿತವಾದ, ಅವೀಕ್ಷಿತವಾದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ಲಕ್ಷ್ಯವಿಟ್ಟು ನೋಡದ, ಲಕ್ಷ್ಯವಿಟ್ಟು ನೋಡದಂತ, ಲಕ್ಷ್ಯವಿಟ್ಟು ನೋಡದಂತಹ
ଅନ୍ୟ ଭାଷାରେ ଅନୁବାଦ :