ଅର୍ଥ : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು
ଉଦାହରଣ :
ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.
ସମକକ୍ଷ :
ಅಪರಾದ, ತಕ್ಸೀರು, ತಪ್ಪಿತ, ದುಷ್ಕಾರ್ಯ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ
ଅନ୍ୟ ଭାଷାରେ ଅନୁବାଦ :
वह अनुचित कार्य जिससे किसी को हानि पहुँचे।
कभी-कभी हम अनजाने में भी अपराध कर बैठते हैं।
अपराध