ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅವಿಭಾಜ್ಯ ଶବ୍ଦର ଅର୍ଥ ଏବଂ ଉଦାହରଣ ।

ಅವಿಭಾಜ್ಯ   ಗುಣವಾಚಕ

ଅର୍ଥ : ಯಾವುದೋ ಒಂದನ್ನು ಬೇರೆ ಮಾಡಲು ಆಗುವುದಿಲ್ಲ

ଉଦାହରଣ : ಜಮ್ಮೂ-ಕಾಶ್ಮೀರ್ ವನ್ನು ಭಾರತದ ಅವಿಭಾಜ್ಯ ಅಂಗವಾಗಿದೆ.

ସମକକ୍ଷ : ಅಭಿನ್ನ


ଅନ୍ୟ ଭାଷାରେ ଅନୁବାଦ :

जिसे अलग न किया जा सकता।

जम्मू-कश्मीर भारत का अभिन्न अंग है।
अभिन्न, अविभाज्य

Not capable of being separated.

Inseparable pieces of rock.
inseparable

ଅର୍ଥ : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ

ଉଦାହରଣ : ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.

ସମକକ୍ଷ : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ


ଅନ୍ୟ ଭାଷାରେ ଅନୁବାଦ :

जिसका विभाग न किया जा सके या जो न बाँटा जा सके।

शून्य एक अभाज्य संख्या है।
अभाज्य, अभेदनीय, अविच्छेद्य, अविभाजनीय, अविभाज्य, रूढ़

Impossible of undergoing division.

An indivisible union of states.
One nation indivisible.
indivisible

ଅର୍ଥ : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ

ଉଦାହରଣ : ಭಾರತವು ಒಂದು ಅಖಂಡ ದೇಶ.

ସମକକ୍ଷ : ಅಖಂಡ, ಅಖಂಡವಾದ, ಅಖಂಡವಾದಂತ, ಅಖಂಡವಾದಂತಹ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ


ଅନ୍ୟ ଭାଷାରେ ଅନୁବାଦ :

Impossible of undergoing division.

An indivisible union of states.
One nation indivisible.
indivisible

ಅವಿಭಾಜ್ಯ   ನಾಮಪದ

ଅର୍ଥ : ಯಾವ ಸಂಖ್ಯೆಯನ್ನು ಪೂರ್ತಿಯಾಗಿ ಭಾಜಿಸಲಾಗುವುದಿಲ್ಲವೋ

ଉଦାହରଣ : ಗಣಿತದ ಶಕ್ಷಕರು ಮಕ್ಕಳಿಗೆ ನಾಲ್ಕು ಅವಿಭಾಜ್ಯ ಲೆಕ್ಕೆಗಳನ್ನು ಮಾಡಲು ತಿಳಿಸಿದರು.


ଅନ୍ୟ ଭାଷାରେ ଅନୁବାଦ :

गणित में वह संख्या जिसका पूरा-पूरा वर्गमूल न निकल सके।

गणित के शिक्षक ने बच्चों को पाँच करण बताने के लिए कहा।
करण