ଅର୍ଥ : ಒರಟನಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.
ସମକକ୍ଷ : ಅಸಂಸ್ಕೃತಿ, ಅಸಭ್ಯತೆ, ಉದ್ಧಟತನ, ಒಡ್ಡತನ, ಒರಟತನ, ಒರಟುತನ, ಸೊಕ್ಕು
ଅନ୍ୟ ଭାଷାରେ ଅନୁବାଦ :
The trait of being prone to disobedience and lack of discipline.
fractiousness, unruliness, wilfulness, willfulness