ଅର୍ଥ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
ଉଦାହରଣ :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
ସମକକ୍ଷ : ಗತಿ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
ଉଦାହରଣ :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
ସମକକ୍ଷ : ಗತಿ, ದಶ, ಪರಿಸ್ಥಿತಿ, ಸ್ಥಿತಿ
ଅନ୍ୟ ଭାଷାରେ ଅନୁବାଦ :
The way something is with respect to its main attributes.
The current state of knowledge.