ଅର୍ଥ : ಯಾವುದೋ ಒಂದು ಬಹಳ ಅವಶ್ಯಕವಾಗಿ ಅಥವಾ ಅಗತ್ಯವಾಗಿ ಬೇಕಾಗಿರುವ
ଉଦାହରଣ :
ಅವನು ಅಗತ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುಲು ನಗರಕ್ಕೆ ಹೋಗಿದ್ದಾನೆ.
ସମକକ୍ଷ : ಅಗತ್ಯ, ಕಡ್ಡಾಯವಾಗಿ, ಜರೂರಾಗಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ
ଉଦାହରଣ :
ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.
ସମକକ୍ଷ : ಅವಶ್ಯಕತೆಯ, ಅವಶ್ಯಕವಾದ, ಅವಶ್ಯಕವಾದಂತ, ಅವಶ್ಯಕವಾದಂತಹ
ଅନ୍ୟ ଭାଷାରେ ଅନୁବାଦ :