ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅವಲೋಕನ ଶବ୍ଦର ଅର୍ଥ ଏବଂ ଉଦାହରଣ ।

ಅವಲೋಕನ   ನಾಮಪದ

ଅର୍ଥ : ಹಿಂದೆ ಆಡಿದ ಮಾತನ್ನು ಸಂಕ್ಷಿಪ್ತವಾಗಿ ಉದಾಹರಣೆ ಅಥವಾ ವರ್ಣನೆ ಮಾಡುವುದು

ଉଦାହରଣ : ಸಾಹಿತ್ಯ ಗೋಷ್ಠಿಯಲ್ಲಿ ಸಿಂಹಾವಲೋಕನ ಮಾಡಿದರು

ସମକକ୍ଷ : ಪನರ್ವಲೋಕನ, ಸಿಂಹಾವಲೋಕನ


ଅନ୍ୟ ଭାଷାରେ ଅନୁବାଦ :

संक्षेप में पिछली बातों का दिग्दर्शन या वर्णन।

साहित्यिक गोष्ठी का सिंहावलोकन किया गया।
पुनरावलोकन, सिंहावलोकन

Reference to things past.

The story begins with no introductory retrospections.
retrospection

ଅର୍ଥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

ଉଦାହରଣ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ସମକକ୍ଷ : ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ, ವಿಚಾರಣೆ


ଅନ୍ୟ ଭାଷାରେ ଅନୁବାଦ :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey