ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅವಲಕ್ಷಣದಂತ ଶବ୍ଦର ଅର୍ଥ ଏବଂ ଉଦାହରଣ ।

ಅವಲಕ್ಷಣದಂತ   ಗುಣವಾಚಕ

ଅର୍ଥ : ಅಂದಗೆಟ್ಟ ಮುಖ

ଉଦାହରଣ : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

ସମକକ୍ଷ : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


ଅନ୍ୟ ଭାଷାରେ ଅନୁବାଦ :

Displeasing to the senses.

An ugly face.
Ugly furniture.
ugly

ଅର୍ଥ : ಅಶುಭವೆನಿಸುವಂತಹ ಇಲ್ಲವೇ ಕೆಟ್ಟದೆನಿಸುವಂತಹ ಮಾತುಗಳಿಂದ ಕೂಡಿರುವ

ଉଦାହରଣ : ಅವನ ಅವಲಕ್ಷಣದ ಭಾಷೆಯನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ.

ସମକକ୍ଷ : ಅವಲಕ್ಷಣದ, ಅವಲಕ್ಷಣದಂತಹ


ଅନ୍ୟ ଭାଷାରେ ଅନୁବାଦ :

जिसमें अपशब्द हो।

उसकी अपवचनी भाषा सुनकर मैं हैरान हो गया।
अपवचनी, अपशिष्ट, कुवचनी, दुर्वचनी