ଅର୍ଥ : ಅಂದಗೆಟ್ಟ ಮುಖ
ଉଦାହରଣ :
ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.
ସମକକ୍ଷ : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಅಶುಭವೆನಿಸುವಂತಹ ಇಲ್ಲವೇ ಕೆಟ್ಟದೆನಿಸುವಂತಹ ಮಾತುಗಳಿಂದ ಕೂಡಿರುವ
ଉଦାହରଣ :
ಅವನ ಅವಲಕ್ಷಣದ ಭಾಷೆಯನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ.
ସମକକ୍ଷ : ಅವಲಕ್ಷಣದಂತ, ಅವಲಕ್ಷಣದಂತಹ
ଅନ୍ୟ ଭାଷାରେ ଅନୁବାଦ :