ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
ଉଦାହରଣ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
ସମକକ୍ଷ : ಅವತರಣ, ಅವರೋಹಣ, ಇಳಿತ, ಇಳಿಯುವಿಕೆ
ଅନ୍ୟ ଭାଷାରେ ଅନୁବାଦ :हिन्दी English
ऊपर से नीचे की ओर आने की क्रिया।
The act of changing your location in a downward direction.
ଅର୍ଥ : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ
ଉଦାହରଣ : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ
ସମକକ୍ଷ : ಏರಿಳಿತ, ಕಡಿಮೆಯಾಗು
गिरने या घटने की क्रिया या भाव।
A change downward.
ସଂସ୍ଥାପନ କରନ୍ତୁ