ଅର୍ଥ : ಅವಮಾನಕ್ಕೆ ಒಳಗಾಗುವಂತಹ ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಸಂಬಂಧಿಸಿದ್ದು
ଉଦାହରଣ :
ಶಿಕ್ಷಕನೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ನಾಚಿಕೆಗೇಡಿನ ಸಂಗತಿ.
ସମକକ୍ଷ : ಅವಮಾನದ, ಅವಮಾನದಂತಹ, ತಲೆತಗ್ಗಿಸುವಂತ, ನಾಚಿಕೆಗೇಡಿನ, ನಾಚಿಕೆಗೇಡಿನಂತ, ನಾಚಿಕೆಗೇಡಿನಂತಹ, ಹೆಸರು ಕೆಡುವಂತ
ଅନ୍ୟ ଭାଷାରେ ଅନୁବାଦ :
(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.