ଅର୍ଥ : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ
ଉଦାହରଣ :
ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.
ସମକକ୍ଷ :
ಋಷಿ, ಎತಿ, ಮುನಿ, ಯೋಗಿ, ವಿರಕ್ತ, ಸಂನ್ಯಾಸಿ
ଅନ୍ୟ ଭାଷାରେ ଅନୁବାଦ :
A male religious living in a cloister and devoting himself to contemplation and prayer and work.
monastic,
monk