ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅವಕಾಶವಾದಿ ଶବ୍ଦର ଅର୍ଥ ଏବଂ ଉଦାହରଣ ।

ಅವಕಾಶವಾದಿ   ನಾಮಪದ

ଅର୍ଥ : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ

ଉଦାହରଣ : ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

ସମକକ୍ଷ : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ


ଅନ୍ୟ ଭାଷାରେ ଅନୁବାଦ :

अपने लाभ के लिए सदा उपयुक्त अवसर की ताक में रहनेवाला व्यक्ति।

आजकल अवसरवादियों का ही बोलबाला है।
अवसर-साधक, अवसरवादी, जमानासाज, ज़मानासाज़, मौकापरस्त

A person who places expediency above principle.

opportunist, self-seeker

ಅವಕಾಶವಾದಿ   ಗುಣವಾಚಕ

ଅର୍ଥ : ಅವಕಾಶವಾದಕ್ಕೆ ಸಂಬಂಧಿಸಿದ

ଉଦାହରଣ : ಅವಕಾಶವಾದಿ ವ್ಯಕ್ತಿಗಳು ಮಾತ್ರ ಮುನ್ನೆಡೆಯಲು ಸಾಧ್ಯ.

ସମକକ୍ଷ : ಅವಕಾಶವಾದಿಯಾದ, ಅವಕಾಶವಾದಿಯಾದಂತ, ಅವಕಾಶವಾದಿಯಾದಂತಹ


ଅନ୍ୟ ଭାଷାରେ ଅନୁବାଦ :

अवसरवाद - संबंधी।

अवसरवादी व्यक्ति ही आगे बढ़ते हैं।
अवसरवादी

Taking immediate advantage, often unethically, of any circumstance of possible benefit.

opportunist, opportunistic, timeserving