ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ
ଉଦାହରଣ : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.
ସମକକ୍ଷ : ಅಳುವಿಕೆ, ಗೋಳಾಟ, ಗೋಳಾಡು, ರೋದನ
ଅନ୍ୟ ଭାଷାରେ ଅନୁବାଦ :हिन्दी English
रोने से उत्पन्न शब्द।
A cry of sorrow and grief.
ଅର୍ଥ : ಗೋಳಾಡುತ್ತಾ ಅಳುತ್ತಿರುವ ಶಬ್ದ
ଉଦାହରଣ : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.
ଅନ୍ୟ ଭାଷାରେ ଅନୁବାଦ :हिन्दी
पिनपिना करके रोने का शब्द।
ଅର୍ଥ : ರೋಧನ ಮಾಡುವ ಕ್ರಿಯೆ
ଉଦାହରଣ : ಹೊಟ್ಟೆ ಹಸಿವಿನಿಂದ ಮಗು ಅಳುವುದನ್ನು ನೋಡಿ ಅಮ್ಮ ಸಂಕಟ ಪಟ್ಟಳು.
ସମକକ୍ଷ : ರೋಧಿಸುವುದು
रोने की क्रिया।
The process of shedding tears (usually accompanied by sobs or other inarticulate sounds).
ସଂସ୍ଥାପନ କରନ୍ତୁ