ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹಣ್ಣುಗಳನ್ನು ಅದುಮುವುದರಿಂದ ಅಥವಾ ಅದು ಕೊಳೆಯುವುದರಿಂದ ಆಗುವಂತಹ ಚಿಹ್ನೆ
ଉଦାହରଣ : ನನಗೆ ಈ ಅಳುಕಿರುವ ಹಣ್ಣು ಬೇಡ.
ଅନ୍ୟ ଭାଷାରେ ଅନୁବାଦ :हिन्दी English
फलों आदि पर पड़ा हुआ सड़ने या दबने का चिह्न।
An indication of damage.
ଅର୍ଥ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ
ଉଦାହରଣ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ
ସମକକ୍ଷ : ಅಂಜು, ಜಗ್ಗು, ಬಗ್ಗು
ଅର୍ଥ : ಹೆದರಿ ಕೊಳ್ಳುವುದು
ଉଦାହରଣ : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.
ସମକକ୍ଷ : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು
ଅନ୍ୟ ଭାଷାରେ ଅନୁବାଦ :हिन्दी
किसी चीज़ का डर होना।
ସଂସ୍ଥାପନ କରନ୍ତୁ