ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಳತೆಮಾಡುವ ଶବ୍ଦର ଅର୍ଥ ଏବଂ ଉଦାହରଣ ।

ಅಳತೆಮಾಡುವ   ನಾಮಪದ

ଅର୍ଥ : ಪರಿಮಾಣ ಅಥವಾ ಅಳೆಯುವ ಕೆಲಸ

ଉଦାହରଣ : ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.

ସମକକ୍ଷ : ಅಳತೆ, ಅಳೆಯುವಿಕೆ, ಪರಿಮಾಣ, ಮೋಜಣಿ


ଅନ୍ୟ ଭାଷାରେ ଅନୁବାଦ :

नापने या मापने का काम।

खेत का बँटवारा करने के लिए उसकी नपाई की गई।
नपाई, नाप, नाप-जोख, नाप-जोख़, नापजोख, नापजोख़, नापना, पैमाइश, मपाई, माप, माप-जोख, माप-जोख़, मापजोख, मापजोख़, मापन, मापना

The act or process of assigning numbers to phenomena according to a rule.

The measurements were carefully done.
His mental measurings proved remarkably accurate.
measure, measurement, measuring, mensuration

ಅಳತೆಮಾಡುವ   ಗುಣವಾಚಕ

ଅର୍ଥ : ಯಾವುದೋ ಒಂದರ ತೂಕವನ್ನು ಅಳತೆ ಮಾಡುವುದು

ଉଦାହରଣ : ಇಲ್ಲಿ ತೂಕ ಮಾಡುವ ಭಾರವಾದ ಯಂತ್ರವೊಂದಿದೆ.

ସମକକ୍ଷ : ತೂಕಮಾಡುವ


ଅନ୍ୟ ଭାଷାରେ ଅନୁବାଦ :

तौलने या वजन करने वाला।

यह भार उत्तोलक यंत्र है।
उत्तोलक

ଅର୍ଥ : ತೂಕ ಮಾಡುವುದಕ್ಕೆ ಯೋಗ್ಯವಾದ ಅಥವಾ ತೂಕ ಮಾಡಲು ಯೋಗ್ಯವಾದ

ଉଦାହରଣ : ಇಲ್ಲಿ ಅಕ್ಕಿಯನ್ನು ತೂಕ ಮಾಡಲಾಗುವುದು.

ସମକକ୍ଷ : ಅಳತೆ ಮಾಡುವಂತ, ಅಳತೆ ಮಾಡುವಂತಹ, ತೂಕ ಮಾಡಲಾಗುವ, ತೂಕ ಮಾಡುವಂತ, ತೂಕ ಮಾಡುವಂತಹ, ತೂಕು ಮಾಡುವ