ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲ್ಲಿ ଶବ୍ଦର ଅର୍ଥ ଏବଂ ଉଦାହରଣ ।

ಅಲ್ಲಿ   ನಾಮಪದ

ଅର୍ଥ : ಹೇಳುತ್ತಿರುವ ವ್ಯಕ್ತಿಗಿಂದ ದೂರದಲ್ಲಿ ಇರುವ ಸ್ಥಾನ

ଉଦାହରଣ : ನಿಮಗೆ ಬೇಕಾದ ಪುಸ್ತಕ ಅಲ್ಲಿ ಇದೆ.


ଅନ୍ୟ ଭାଷାରେ ଅନୁବାଦ :

वह स्थान जो वक्ता से दूर हो या जो यहाँ न हो।

आप अपनी पुस्तक वहाँ से ले लीजिए।
वहाँ

ಅಲ್ಲಿ   ಕ್ರಿಯಾವಿಶೇಷಣ

ଅର୍ଥ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

ଉଦାହରଣ : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

ସମକକ୍ଷ : ಆಕಡೆ, ಇಲ್ಲಿ, ಈಕಡೆ


ଅନ୍ୟ ଭାଷାରେ ଅନୁବାଦ :

उस जगह पर।

आपकी पुस्तक वहाँ है।
उस जगह, वहाँ

ଅର୍ଥ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

ଉଦାହରଣ : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

ସମକକ୍ଷ : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲಿ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


ଅନ୍ୟ ଭାଷାରେ ଅନୁବାଦ :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं