ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲ್ಲಾಡು ଶବ୍ଦର ଅର୍ଥ ଏବଂ ଉଦାହରଣ ।

ಅಲ್ಲಾಡು   ನಾಮಪದ

ଅର୍ଥ : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ

ଉଦାହରଣ : ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.

ସମକକ୍ଷ : ತೂರಾಡು


ଅନ୍ୟ ଭାଷାରେ ଅନୁବାଦ :

गाड़ी आदि चलने वाली चीजों के हिलने-डोलने से लगने वाला धक्का।

गाड़ी के हिचकोले से वह सीट पर से नीचे गिर गया।
धचका, हचकोला, हिचकोला

An abrupt spasmodic movement.

jerk, jerking, jolt, saccade

ಅಲ್ಲಾಡು   ಕ್ರಿಯಾಪದ

ଅର୍ଥ : ಯಾವುದೋ ಒಂದು ವಸ್ತು ಅಲ್ಲಾಡಿದಾಗ ಬರುವ ಶಬ್ದ

ଉଦାହରଣ : ನಾನು ಕುಳಿತುಕೊಳ್ಳುತ್ತಿದ್ದಂತೆ ಮಂಚವು ಅಲ್ಲಾಡಲು ಪ್ರಾರಂಭಿಸಿತು.


ଅନ୍ୟ ଭାଷାରେ ଅନୁବାଦ :

किसी वस्तु आदि का मचमच शब्द करना।

मेरे बैठते ही खटिया मचकने लगी।
मचकना, मचना, मचमचाना

Make a high-pitched, screeching noise.

The door creaked when I opened it slowly.
My car engine makes a whining noise.
creak, screak, screech, skreak, squeak, whine

ଅର୍ଥ : ಯಾವುದೇ ವಸ್ತು ಅಥವಾ ಅದರ ಯಾವುದೋ ಒಂದು ಭಾಗ ಬಾಗುವ ಪ್ರಕ್ರಿಯೆ

ଉଦାହରଣ : ಸೈಕಲ್ ಮೇಲೆ ಹಾಕಿರುವ ಭಾರದಿಂದ ಅದರ ಹಿಂಭಾಗ ಅಲ್ಲಾಡುತ್ತಿದ್ದೆ.


ଅନ୍ୟ ଭାଷାରେ ଅନୁବାଦ :

किसी वस्तु आदि का या उसके किसी भाग का किसी ओर झुकना।

साइकिल पर लदा हुआ बोझ बाँयीं ओर लटक रहा है।
लटकना

Be suspended over or hang over.

This huge rock beetles over the edge of the town.
beetle, overhang

ଅର୍ଥ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

ଉଦାହରଣ : ಕುಡುಕನು ಅಲ್ಲಾಡುತ್ತಿದ್ದಾನೆ.

ସମକକ୍ଷ : ಅಲುಗಾಡು, ಕಂಪಿಸು, ಕದಲು


ଅନ୍ୟ ଭାଷାରେ ଅନୁବାଦ :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

ଅର୍ଥ : ಸಡಿಲವಾಗುವುದು

ଉଦାହରଣ : ಈ ಯಂತ್ರದ ಎಲ್ಲಾ ಭಾಗಗಳು ಅಲ್ಲಾಡುತ್ತಿವೆ.

ସମକକ୍ଷ : ಅಲುಗಾಡು, ಸಡಿಲಾಗು


ଅନ୍ୟ ଭାଷାରେ ଅନୁବାଦ :

कसाव कम हो जाना या ढीला होना।

इस मशीन के सभी पुर्जे हिल रहे हैं।
हिलना

Shake or vibrate rapidly and intensively.

The old engine was juddering.
judder, shake

ଅର୍ଥ : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು

ଉଦାହରଣ : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.

ସମକକ୍ଷ : ಕದಲು, ಜರಗು


ଅନ୍ୟ ଭାଷାରେ ଅନୁବାଦ :

अपनी जगह से ज़रा आगे बढ़ना या इधर-उधर होना।

कहने के बाद भी वह अपनी जगह से नहीं सरका।
अपसवना, खसकना, खिसकना, टसकना, डगना, डिगना, सरकना, हटना, हिलना

Move very slightly.

He shifted in his seat.
agitate, budge, shift, stir

ଅର୍ଥ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

ଉଦାହରଣ : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

ସମକକ୍ଷ : ತೂಗಾಡು, ನೇತಾಡು


ଅନ୍ୟ ଭାଷାରେ ଅନୁବାଦ :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ଅର୍ଥ : ಅಲುಗಾಡುವ ಅಥವಾ ಅಲ್ಲಾಡುವ ಪ್ರಕ್ರಿಯೆ

ଉଦାହରଣ : ತಾಯಿಯ ಮಡಿಲಿನಲ್ಲಿ ಮಲಗಿದ್ದ ಮಗು ಸ್ವಲ್ಪ ಹೊತ್ತಿನ ನಂತರ ಒದ್ದಾಡಲು ಪ್ರಾರಂಭಿಸಿತು.

ସମକକ୍ଷ : ಒದ್ದಾಡು, ಮಿಸುಕಾಡು


ଅନ୍ୟ ଭାଷାରେ ଅନୁବାଦ :

उकताकर हिलना डोलना।

थोड़ी देर बाद ही माँ के गोद में सोया हुआ बच्चा कसमसाया।
कसमसाना, कुलबुलाना

To move in a twisting or contorted motion, (especially when struggling).

The prisoner writhed in discomfort.
The child tried to wriggle free from his aunt's embrace.
squirm, twist, worm, wrestle, wriggle, writhe

ಅಲ್ಲಾಡು   ಗುಣವಾಚಕ

ଅର୍ଥ : ಅಲ್ಲಾಡುವ-ಹೊಯ್ದಾಡುವಂತಹ

ଉଦାହରଣ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ସମକକ୍ଷ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


ଅନ୍ୟ ଭାଷାରେ ଅନୁବାଦ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता