ଅର୍ଥ : ಯಾವುದೇ ಅಲಂಕಾರ ಇಲ್ಲದೇ ಇರುವಂತಹದ್ದು
ଉଦାହରଣ :
ಅನಲಂಕೃತವಾದ ವೇಷಭೂಷಣದಲ್ಲಿಯೇ ಸಾಧ್ವಿಯ ಮುಖ ಹೊಳೆಯುತ್ತಿದೆ.
ସମକକ୍ଷ : ಅನಲಂಕೃತ, ಅನಲಂಕೃತವಾದ, ಅನಲಂಕೃತವಾದಂತ, ಅನಲಂಕೃತವಾದಂತಹ, ಅಲಂಕಾರ ರಹಿತ, ಅಲಂಕಾರ ರಹಿತವಾದ, ಅಲಂಕಾರ ರಹಿತವಾದಂತಹ, ಅಲಂಕಾರಹೀನ, ಅಲಂಕಾರಹೀನವಾದ, ಅಲಂಕಾರಹೀನವಾದಂತ, ಅಲಂಕಾರಹೀನವಾದಂತಹ
ଅନ୍ୟ ଭାଷାରେ ଅନୁବାଦ :
Lacking embellishment or ornamentation.
A plain hair style.