ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅರ್ಪಣೆ ଶବ୍ଦର ଅର୍ଥ ଏବଂ ଉଦାହରଣ ।

ಅರ್ಪಣೆ   ನಾಮಪದ

ଅର୍ଥ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ଉଦାହରଣ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

ସମକକ୍ଷ : ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ


ଅନ୍ୟ ଭାଷାରେ ଅନୁବାଦ :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

ଅର୍ଥ : ತನ್ನಲ್ಲಿರುವ ಯಾವುದಾದರೊಂದನ್ನು ಕೊಡುವುದು ಅಥವಾ ತನ್ನಲ್ಲಿರುವುದನ್ನು ಅಥವಾ ತನ್ನನ್ನೇ ಕೊಟ್ಟುಕೊಳ್ಳುವಿಕೆ

ଉଦାହରଣ : ನಿಷ್ಠಾವಂತ ಸಂತನು ತನ್ನ ಮನಸ್ಸನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾನೆ. ಅವನು ಅವಳ ಪ್ರೀತಿಗಾಗಿ ಸರ್ವವನ್ನೂ ಅವಳಿಗಾಗಿ ಅರ್ಪಣೆ ಮಾಡಿದ.

ସମକକ୍ଷ : ಸರ್ಮಪಣೆ


ଅନ୍ୟ ଭାଷାରେ ଅନୁବାଦ :

किसी को कुछ देने, सौंपने या भेंट करने की क्रिया।

सच्चा संत अपना सब कुछ भगवान को अर्पण कर देता है।
अरपन, अर्पण