ଅର୍ଥ : ಆ ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ
ଉଦାହରଣ :
ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.
ସମକକ୍ଷ : ಅನರ್ಥ, ಅರ್ಥವಿಲ್ಲದಿರುವಿಕೆ, ಉಲ್ಟ ಅರ್ಥ, ಉಲ್ಟ-ಅರ್ಥ, ನಿರರ್ಥಕ
ଅନ୍ୟ ଭାଷାରେ ଅନୁବାଦ :
जो अर्थ हो उसका उलटा अर्थ।
सही अर्थ के अभाव में अनर्थ की संभावना रहती है।ଅର୍ଥ : ಯಾವ ರೀತಿಯ ಅರ್ಥವಿಲ್ಲದ್ದು
ଉଦାହରଣ :
ಅರ್ಥಹೀನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟ.
ସମକକ୍ଷ : ಅರ್ಥವಿಲ್ಲದಂತ, ಅರ್ಥವಿಲ್ಲದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ನಿರರ್ಥಕ, ನಿರರ್ಥಕವಾದ, ನಿರರ್ಥಕವಾದಂತ, ನಿರರ್ಥಕವಾದಂತಹ
ଅନ୍ୟ ଭାଷାରେ ଅନୁବାଦ :
Having no meaning or direction or purpose.
A meaningless endeavor.