ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅರ್ಥ ଶବ୍ଦର ଅର୍ଥ ଏବଂ ଉଦାହରଣ ।

ಅರ್ಥ   ನಾಮಪದ

ଅର୍ଥ : ಅರ್ಥವನ್ನು ತಿಳಿಸಿ ಹೇಳುವ ಪ್ರಕ್ರಿಯೆ

ଉଦାହରଣ : ಈ ಕವಿತೆಯ ಅರ್ಥ ನನಗೆ ಗೊತ್ತಾಗುತ್ತಿಲ್ಲ.


ଅନ୍ୟ ଭାଷାରେ ଅନୁବାଦ :

अर्थ समझने की प्रक्रिया।

इस कविता का अर्थबोध मुझे नहीं हो रहा है।
अर्थ बोध, अर्थ-बोध, अर्थबोध

The process of perceiving.

perception

ଅର୍ଥ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ

ଉଦାହରଣ : ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.

ସମକକ୍ଷ : ಅಂರ್ತಭಾವ, ಅಭಿಪ್ರಾಯ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ, ಸಂಬಂಧ


ଅନ୍ୟ ଭାଷାରେ ଅନୁବାଦ :

वह संकल्पना जो किसी शब्द, पद या वाक्य आदि से निकलता है और जिसका बोध कराने के लिए वह शब्द या पद लोक में प्रचलित होता है।

कभी-कभी सूरदास के पदों का अर्थ निकालना मुश्किल हो जाता है।
अंतर्भाव, अध्यवसान, अन्तर्भाव, अभिप्राय, अरथ, अर्थ, आकूत, आकूति, आशय, आसय, तात्पर्य, भाव, मतलब, माने, मायने

The idea that is intended.

What is the meaning of this proverb?.
meaning, substance

ಅರ್ಥ   ಕ್ರಿಯಾಪದ

ଅର୍ଥ : ಅರ್ಥವಾಗು ಅಥವಾ ತಾತ್ಪರ್ಯ

ଉଦାହରଣ : ಪಾವಕ ಪದದ ಅರ್ಥ ಅಗ್ನಿ.

ସମକକ୍ଷ : ಅರ್ಥವಾದ, ಆಶಯ, ಉದ್ದೇಶ, ತಾತ್ಪರ್ಯ


ଅନ୍ୟ ଭାଷାରେ ଅନୁବାଦ :

* अर्थ रखना या मतलब होना।

पावक का अर्थ होता है आग।
अर्थ होना, तात्पर्य होना, मतलब होना

Denote or connote.

`maison' means `house' in French.
An example sentence would show what this word means.
intend, mean, signify, stand for

ಅರ್ಥ   ಗುಣವಾಚಕ

ଅର୍ଥ : ಶಬ್ಧಗಳ ಅರ್ಥಕ್ಕೆ ಸಂಬಂಧಿಸಿದ

ଉଦାହରଣ : ಅರ್ಥ ವ್ಯಂಜನಕ್ಕೆ ಒಂದು ಉದಾಹರಣೆಯನ್ನು ನೀಡಿರಿ.


ଅନ୍ୟ ଭାଷାରେ ଅନୁବାଦ :

शब्दों के अर्थ से संबंधित।

आर्थी व्यंजना का एक उदाहरण दीजिए।
आर्थ, आर्थी