ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅರುಚಿ ଶବ୍ଦର ଅର୍ଥ ଏବଂ ଉଦାହରଣ ।

ಅರುಚಿ   ಗುಣವಾಚಕ

ଅର୍ଥ : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ

ଉଦାହରଣ : ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.

ସମକକ୍ଷ : ರುಚಿಯಿಲ್ಲದ, ಸವಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ


ଅନ୍ୟ ଭାଷାରେ ଅନୁବାଦ :

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

ଅର୍ଥ : ಸಕ್ಕರೆ, ಉಪ್ಪು ಅಥವಾ ಖಾರ ಇತ್ಯಾದಿಗಳು ಎಷ್ಟು ಹಾಗಬೇಕಾಗಿದೆಯೋ ಅದಕ್ಕಿಂತ ಕಮ್ಮಿ ಹಾಕುವುದು

ଉଦାହରଣ : ನನ್ನಗೆ ರುಚಿಯಿಲ್ಲದ ಆಹಾರ ಖಂಡಿತ ಇಷ್ಟವಿಲ್ಲ.

ସମକକ୍ଷ : ಅರಚಿಯಾದ, ಅರುಚಿಯಾದಂತ, ಅರುಚಿಯಾದಂತಹ, ರುಚಿಸಿಲ್ಲದ, ರುಚಿಸಿಲ್ಲದಂತ, ರುಚಿಸಿಲ್ಲದಂತಹ


ଅନ୍ୟ ଭାଷାରେ ଅନୁବାଦ :

शक्कर, नमक या मिर्च आदि की जितनी मात्रा होनी चाहिए उससे कम डला या डाला हुआ।

मुझे फ़ीकी सब्ज़ी बिल्कुल अच्छी नहीं लगती।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

ಅರುಚಿ   ನಾಮಪದ

ଅର୍ଥ : ಊಟದಲ್ಲಿ ಯಾವುದೇ ರುಚಿ ಇಲ್ಲದಿರುವ ಅವಸ್ಥೆ ಅಥವಾ ಭಾವ

ଉଦାହରଣ : ಜ್ವರ ಬಂದದ್ದರಿಂದ ಪದಾರ್ಥವು ಅರುಚಿವಾಗಿದೆ ಅಥವಾ ರುಚಿಯಿಲ್ಲದಂತಾಗಿದೆ

ସମକକ୍ଷ : ರುಚಿ ಇಲ್ಲದ, ರುಚಿಇಲ್ಲದ


ଅନ୍ୟ ଭାଷାରେ ଅନୁବାଦ :

खाने को जी न करने की अवस्था या भाव।

रोग अरुचि पैदा करता है।
अरुचि

A prolonged disorder of eating due to loss of appetite.

anorexia

ଅର୍ଥ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು

ଉଦାହରଣ : ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.

ସମକକ୍ଷ : ಅಪ್ರಿಯ, ಅಪ್ರೀತಿ, ಆಗದಿರುವಿಕೆ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ


ଅନ୍ୟ ଭାଷାରେ ଅନୁବାଦ :

इच्छा का अभाव या इच्छा न होने का भाव।

उसने पढ़ाई के प्रति अपनी अरुचि ज़ाहिर की।
अनभिलाष, अनभिलाषा, अनरुचि, अनाकांक्षा, अनिच्छा, अप्रीति, अरुचि, अरोच, नीठि

A feeling of intense dislike.

antipathy, aversion, distaste