ଅର୍ଥ : ತಿಳಿಯದೇ ಇರುವಂತಹದ್ದು
ଉଦାହରଣ :
ಅದು ನನಗೆ ಅಜ್ಞಾತ ವಿಷಯ.
ସମକକ୍ଷ : ಅಜ್ಞಾತ, ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
ଉଦାହରଣ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
ସମକକ୍ଷ : ಅಮಾಯಕ, ತಿಳಿಯದ, ನಿರ್ದೋಷಿ, ಮುಗ್ಧ
ଅନ୍ୟ ଭାଷାରେ ଅନୁବାଦ :
Free from evil or guilt.
An innocent child.