ଅର୍ଥ : ಪೂರ್ತಿಯಾಗಿ ಬಿಚ್ಚಿಕೊಂಡಂತಹ
ଉଦାହରଣ :
ಅರಳಿದ ತಾವರೆ ಕೊಳದ ಶೋಭೆಯನ್ನು ಹೆಚ್ಚಾಗಿಸಿದೆ
ଅନ୍ୟ ଭାଷାରେ ଅନୁବାଦ :
फूटा या खुला हुआ।
प्रस्फुटित कमल पूरे तालाब की शोभा बढ़ा रहा है।ଅର୍ଥ : ಪೂರ್ಣ ರೂಪದಲ್ಲಿ ವಿಕಸಿತವಾದ ಅಥವಾ ಅರಳಿರುವಂತಹ
ଉଦାହରଣ :
ವಿಕಸಿತವಾದಂತಹ ಹೂಗಳಿಂದ ತುಂಬಿರುವಂತ ತೋಟ ಜಗಮಗಿಸುತ್ತಿದೆ.
ସମକକ୍ଷ : ಅರಳಿದಂತ, ಅರಳಿದಂತಹ, ಅರಳಿರುವ, ಅರಳಿರುವಂತ, ಅರಳಿರುವಂತಹ, ವಿಕಸಿತಗೊಂಡ, ವಿಕಸಿತಗೊಂಡಂತ, ವಿಕಸಿತಗೊಂಡಂತಹ, ವಿಕಸಿತವಾದ, ವಿಕಸಿತವಾದಂತ, ವಿಕಸಿತವಾದಂತಹ
ଅନ୍ୟ ଭାଷାରେ ଅନୁବାଦ :
पूर्ण रूप से विकसित या अच्छी तरह खिला हुआ।
अभिस्फुरित पुष्पों से बाग़ की शोभा चौगुनी बढ़ गई है।