ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಮೂಲ್ಯವಾದಂತ ଶବ୍ଦର ଅର୍ଥ ଏବଂ ଉଦାହରଣ ।

ಅಮೂಲ್ಯವಾದಂತ   ಗುಣವಾಚಕ

ଅର୍ଥ : ಯಾವುದೋ ಒಂದರ ಮೌಲ್ಯ ಅಧಿಕವಾಗಿರುವುದು

ଉଦାହରଣ : ಅವರು ಸಣ್ಣ ವಯಸ್ಸಿನಿಂದಲೂ ದುಬಾರಿ ಬೆಲೆಯ ವಸ್ತುಗಳನ್ನು ಖರಿದಿಸುವ ಸ್ವಭಾವ.

ସମକକ୍ଷ : ಅತ್ಯಮೂಲ್ಯವಾದ, ಅತ್ಯಮೂಲ್ಯವಾದಂತ, ಅತ್ಯಮೂಲ್ಯವಾದಂತಹ, ಅನರ್ಘ್ಯ, ಅನರ್ಘ್ಯವಾದ, ಅನರ್ಘ್ಯವಾದಂತ, ಅನರ್ಘ್ಯವಾದಂತಹ, ಅಮೂಲ್ಯ, ಅಮೂಲ್ಯವಾದ, ಅಮೂಲ್ಯವಾದಂತಹ, ತುಟ್ಟಿ ಬೆಲೆಯ, ತುಟ್ಟಿ ಬೆಲೆಯಂತ, ತುಟ್ಟಿ ಬೆಲೆಯಂತಹ, ದುಬಾರಿ ಬೆಲೆಯ, ದುಬಾರಿ ಬೆಲೆಯಂತ, ದುಬಾರಿ ಬೆಲೆಯಂತಹ, ಬಹು ಮೌಲ್ಯದ, ಬಹು ಮೌಲ್ಯದಂತ, ಬಹು ಮೌಲ್ಯದಂತಹ, ಬೆಲೆಬಾಳುವ, ಬೆಲೆಬಾಳುವಂತ, ಬೆಲೆಬಾಳುವಂತಹ


ଅନ୍ୟ ଭାଷାରେ ଅନୁବାଦ :

जिसका मूल्य बहुत अधिक हो।

उन्हें बचपन से ही बहुमूल्य चीज़ें ख़रीदने की आदत है।
अकरा, अनमोल, अनर्घ, अनर्घ्य, अमूल्य, क़ीमती, कीमती, निर्मोल, बहुमूल्य, बेशक़ीमती, बेशकीमती, महार्घ, मूल्यवान

Of high worth or cost.

Diamonds, sapphires, rubies, and emeralds are precious stones.
precious

ଅର୍ଥ : ಯಾವುದೇ ವಸ್ತು ಸಂಗತಿಯು ಬೆಲೆ ಕಟ್ಟಲಿಕ್ಕೆ ಆಗದೆ ಇರುವಂತಹದ್ದು

ଉଦାହରଣ : ಮಹಾತ್ಮ ಗಾಂಧಿಯವರದು ಅಮೂಲ್ಯವಾದ ಚಿಂತನೆ.

ସମକକ୍ଷ : ಅನಘ್ರ್ಯವಾದ, ಅನಘ್ರ್ಯವಾದಂತ, ಅನಘ್ರ್ಯವಾದಂತಹ, ಅಮೂಲ್ಯವಾದ, ಅಮೂಲ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसका मूल्य न लग सके।

महापुरुषों की वाणी अनमोल होती है।
अनमोल, अमूल्य, अमोल, अमोलक, अलभ्य, निर्मोल, मूल्यातीत

Having incalculable monetary, intellectual, or spiritual worth.

invaluable, priceless

ଅର୍ଥ : ತುಂಬಾ ಮುಖ್ಯವಾದ ಅಥವಾ ಗಂಭೀರವಾಗಿ ಪರಿಗಣಿಸಬೇಕಾದ ಯಾವುದೇ ವಿಷಯ ಅಥವಾ ವಸ್ತು

ଉଦାହରଣ : ಈ ಉಪನ್ಯಾಸದಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಹತ್ವಪೂರ್ಣ ಉಪನ್ಯಾಸಗಳು ಮಂಡನೆಯಾದವು.

ସମକକ୍ଷ : ಅಮೂಲ್ಯವಾದ, ಅಮೂಲ್ಯವಾದಂತಹ, ಮಹತ್ವಪೂರ್ಣ, ಮಹತ್ವಪೂರ್ಣವಾದ, ಮಹತ್ವಪೂರ್ಣವಾದಂತ, ಮಹತ್ವಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

जिसका कुछ विशेष महत्व हो या जिसकी उपयोगिता आदि मान्य हो और जिसका दूसरी बातों पर प्रभाव पड़ता हो।

आज की संगोष्ठी में समाज के विकास संबंधी कुछ महत्वपूर्ण मुद्दों पर चर्चा की गई।
आप अपना बहुमूल्य समय यूँ ही मत गँवाइए।
अनमोल, अमूल्य, अर्थपूर्ण, अहम, आर्थ, क़ीमती, कीमती, तगड़ा, बड़ा, बड़ा बड़ा, बड़ा-बड़ा, बहुमूल्य, बेशक़ीमती, बेशकीमती, महत्त्वपूर्ण, महत्वपूर्ण, मूल्यवान