ଅର୍ଥ : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ
ଉଦାହରଣ :
ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.
ସମକକ୍ଷ : ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ
ଅନ୍ୟ ଭାଷାରେ ଅନୁବାଦ :
ଅର୍ଥ : ಮನುಷ್ಯನ ಸ್ವಭಾವ, ಪ್ರಕೃತಿ ಅಥವಾ ಆಚರಣೆಯ ವಿರುದ್ಧ ಅಥವಾ ಪ್ರಾಣಿಗೆ ಸಂಭಸಿದ್ದು
ଉଦାହରଣ :
ಅಮಾನವೀಯ ಕೃತ್ಯವನ್ನು ಯಾರು ಮಾಡಬಾರದು.
ଅନ୍ୟ ଭାଷାରେ ଅନୁବାଦ :
ଅର୍ଥ : ಜನರು ಇಲ್ಲದಿರುವ ಪ್ರದೇಶ
ଉଦାହରଣ :
ಸಂತರು ನಿರ್ಜನವಾದ ಪ್ರದೇಶದಲ್ಲಿ ದ್ಯಾನ ಮಾಡುತ್ತಾರೆ.
ସମକକ୍ଷ : ಅಮಾನುಷವಾದ, ಅಮಾನುಷವಾದಂತ, ಅಮಾನುಷವಾದಂತಹ, ಏಕಾಂತದ, ಏಕಾಂತದಂತ, ಏಕಾಂತದಂತಹ, ನಿರ್ಜನವಾದ, ನಿರ್ಜನವಾದಂತ, ನಿರ್ಜನವಾದಂತಹ
ଅନ୍ୟ ଭାଷାରେ ଅନୁବାଦ :
जहाँ कोई व्यक्ति न रहता हो या व्यक्तियों की संख्या बहुत ही कम हो।
महात्माजी निर्जन स्थान में रहना पसंद करते हैं।