ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು
ଉଦାହରଣ :
ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.
ସମକକ୍ଷ : ರೂಢಿ
ଅନ୍ୟ ଭାଷାରେ ଅନୁବାଦ :
Systematic training by multiple repetitions.
Practice makes perfect.ଅର୍ଥ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ଉଦାହରଣ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
ସମକକ୍ଷ : ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
ଅନ୍ୟ ଭାଷାରେ ଅନୁବାଦ :
Persevering determination to perform a task.
His diligence won him quick promotions.ଅର୍ଥ : ವಿಶೇಷವಾಗಿ ಸಂಗೀತದಲ್ಲಿ ಪರಿಶ್ರಮದಿಂದ ನಿರಂತರವಾಗಿ ಕಲಿಯುವಿಕೆ
ଉଦାହରଣ :
ಗಂಗೂಭಾಯಿ ಹಾನಗಲ್ ಅವರು ನಿರಂತರವಾಗಿ ಸ್ವರ_ಸಾಧನೆ ಮಾಡಿದರು.
ସମକକ୍ଷ : ಸಂಗೀತ ಅಭ್ಯಾಸ, ಸ್ವರ ಸಾಧನೆ
ଅନ୍ୟ ଭାଷାରେ ଅନୁବାଦ :
संगीत में पूर्णता या दक्षता प्राप्त करने के लिए स्वरों का किया जाने वाला अभ्यास।
हमारे गुरुजी की सुबह रियाज़ से शुरू होती है।