ଅର୍ଥ : ಯಾವುದೇ ಉದ್ಯೋಗ, ಪದವಿ, ಅವಕಾಶವನ್ನು ಕೋರಿ ಮನವಿ ಸಲ್ಲಿಸಿದಾತ
ଉଦାହରଣ :
ಈ ಉಮೇದುವಾರನ ಮನವಿಯನ್ನು ಪರಿಶೀಲಿಸಬೇಕಿದೆ.
ସମକକ୍ଷ : ಅರ್ಜಿದಾರ, ಉಮೇದುವಾರ, ದರಖಾಸ್ತುದಾರ, ಮನವಿದಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಪದವಿಗಾಗಿ ಚುನಾವಣೆಗೆ ನಿಂತು ಕೊಳ್ಳುವ ವ್ಯಕ್ತಿ
ଉଦାହରଣ :
ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಜಯವಾಗಿದೆ.
ସମକକ୍ଷ : ಉಮೇದವಾರ
ଅନ୍ୟ ଭାଷାରେ ଅନୁବାଦ :