ଅର୍ଥ : ಇಷ್ಟ ಪಡುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಅವಳು ಇಷ್ಟಪಟ್ಟಿರುವುದಕ್ಕೆ ನಮಗೆಲ್ಲಾ ಹೆಮ್ಮೆಯಾಗುತ್ತಿದೆ.
ସମକକ୍ଷ : ಇಷ್ಟಪಟ್ಟಿರುವುದು, ಬಯಸಿರುವುದು, ಮೆಚ್ಚಿರುವುದು
ଅନ୍ୟ ଭାଷାରେ ଅନୁବାଦ :
A feeling of liking something or someone good.
Although she fussed at them, she secretly viewed all her children with approval.ଅର୍ଥ : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ
ଉଦାହରଣ :
ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.
ଅନ୍ୟ ଭାଷାରେ ଅନୁବାଦ :
A sense of concern with and curiosity about someone or something.
An interest in music.ଅର୍ଥ : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ
ଉଦାହରଣ :
ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.
ଅନ୍ୟ ଭାଷାରେ ଅନୁବାଦ :
एकाग्र भाव से किसी काम या बात की ओर ध्यान या मन लगने की अवस्था या भाव।
पढ़ाई में उसकी लगन को देखते हुए उसे शहर भेजा गया।A strong liking.
My own preference is for good literature.ଅର୍ଥ : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
ସମକକ୍ଷ : ಅನುರಾಗ, ಅನುರಿಕ್ತ, ಅನುರಿಕ್ತ ಭಾವನೆ, ಅಭಿಷ್ಟ, ಆಸಕ್ತಿ, ಇಷ್ಟ
ଅନ୍ୟ ଭାଷାରେ ଅନୁବାଦ :
A positive feeling of liking.
He had trouble expressing the affection he felt.