ଅର୍ଥ : ಯಾವುದೇ ಸಹಾಯ ಅಥವಾ ಸಹಕಾರ ಪಡೆದುದಕ್ಕಾಗಿ ಪಡೆದವರಿಗೆ ತೋರಬೇಕಾದ ಗೌರವದ ಭಾವ ಅಥವಾ ಸ್ಮರಣೆ
ଉଦାହରଣ :
ಕಷ್ಟದಲ್ಲಿ ಸಹಾಯ ಮಾಡಿದವರಿಗೆ ನಾನು ಕೃತಜ್ಞತೆ ಸಲ್ಲಿಸಿದೆ.
ସମକକ୍ଷ : ಉಪಕಾರ ಸ್ಮರಣೆ, ಕೃತಜ್ಞತೆ
ଅନ୍ୟ ଭାଷାରେ ଅନୁବାଦ :
किसी के उपकार के लिये प्रकट की जानेवाली कृतज्ञता।
सङ्कट के समय जिस-जिस ने राम की सहायता की उन सबके प्रति उसने कृतज्ञता प्रकट की।A feeling of thankfulness and appreciation.
He was overwhelmed with gratitude for their help.ଅର୍ଥ : ಉಪಕಾರ ಮಾಡಿದವರಿಗೆ ಸಲ್ಲಿಸುವ ಗೌರವಸೂಚಕ ಪದ
ଉଦାହରଣ :
ನೀವು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞ
ସମକକ୍ଷ : ಉಪಕಾರ ಸ್ಮರಣೆಯುಳ್ಳ, ಕೃತಜ್ಞ
ଅନ୍ୟ ଭାଷାରେ ଅନୁବାଦ :