ଅର୍ଥ : ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಇಲ್ಲವೇ ಸಾಮಾಜಿಕವಾಗಿ ಬಲಹೀನಳಾದ ಸ್ತ್ರೀ
ଉଦାହରଣ :
ಅಸಹಾಯಕ ಹೆಣ್ಣನ್ನು ಎಲ್ಲರೂ ಪೀಡಿಸುತ್ತಾರೆ.
ସମକକ୍ଷ : ಅಸಹಾಯಕ ಸ್ತ್ರೀ, ಅಸಹಾಯಕ ಹೆಂಗಸು, ಅಸಹಾಯಕ ಹೆಣ್ಣು
ଅନ୍ୟ ଭାଷାରେ ଅନୁବାଦ :
ଅର୍ଥ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
ଉଦାହରଣ :
ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
ସମକକ୍ଷ : ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ, ಹೆಂಗಸು
ଅନ୍ୟ ଭାଷାରେ ଅନୁବାଦ :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।