ଅର୍ଥ : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು
ଉଦାହରଣ :
ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.
ସମକକ୍ଷ : ದಿವ್ಯಾಂಗನೆ, ದೇವ ನರ್ತಕಿ, ದೇವಾಂಗನೆ
ଅନ୍ୟ ଭାଷାରେ ଅନୁବାଦ :
स्वर्ग में इंद्र की सभा में नाचने-गाने वाली सुंदरियाँ।
मेनका, मोहिनी, रंभा आदि इंद्रलोक की अप्सराएँ हैं।(classical mythology) a minor nature goddess usually depicted as a beautiful maiden.
The ancient Greeks believed that nymphs inhabited forests and bodies of water.ଅର୍ଥ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು
ଉଦାହରଣ :
ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.
ସମକକ୍ଷ : ಚಲುವೆ, ಸೌಂದರ್ಯವತಿ
ଅନ୍ୟ ଭାଷାରେ ଅନୁବାଦ :
(Islam) one of the dark-eyed virgins of perfect beauty believed to live with the blessed in Paradise.
houriଅର୍ଥ : ಇರಾನಿ ಸಂಸ್ಕೃತಿಯ ಅನುಸಾರವಾಗಿ ಕಾಫ್ ಎಂಬ ಪರ್ವತದ ಮೇಲೆ ಅತಿ ಸುಂದರವಾದ ಕಲ್ಪನೆಯ ಹೆಂಗಸೊಬ್ಬಳು ವಾಸವಾಗಿದ್ದಳು.
ଉଦାହରଣ :
ಅಮ್ಮ ತನ್ನ ಮಗುವಿಗೆ ಯಕ್ಷಿಣಿಯರ ಬಗ್ಗೆ ಕಥೆಯನ್ನು ಹೇಳುತ್ತಿದ್ದರು.
ସମକକ୍ଷ : ಯಕ್ಷಿಣಿಯರು
ଅନ୍ୟ ଭାଷାରେ ଅନୁବାଦ :
फ़ारस की अनुश्रुति के अनुसार काफ़ पर्वत पर बसनेवाली परों से युक्त कल्पित परम सुंदर स्त्री।
माँ अपने बच्चे को परियों की कहानी सुना रही है।