ଅର୍ଥ : ಬುದ್ಧಿಯಿಲ್ಲದ ವ್ಯಕ್ತಿ ಅಥವಾ ಮಕ್ಕಳು
ଉଦାହରଣ :
ಬುದ್ಧಿಹೀನ ಮಕ್ಕಳನ್ನು ವಿಶೇಷವಾಗಿ ನೋಡಿಕೊಳ್ಳುವುದು ಅವಶ್ಯ.
ସମକକ୍ଷ : ಪ್ರಜ್ಞಾಹೀನ, ಬುದ್ಧಿಹೀನ, ಮತಿಹೀನ
ଅନ୍ୟ ଭାଷାରେ ଅନୁବାଦ :
जिसमें बुद्धि न हो।
बुद्धिहीन बच्चों को विशेष देख-रेख की आवश्यकता होती है।