ଅର୍ଥ : ಮುಗಿಯದೆ ಅರ್ಧಕ್ಕೆ ನಿಂತ ಕೆಲಸ ಅಥವಾ ಸಂಗತಿ
ଉଦାହରଣ :
ಅಪೂರ್ಣವಾದ ಕೆಲಸವನ್ನು ಇಂದು ಪೂರ್ಣಗೊಳಿಸಿದೆ.
ସମକକ୍ଷ : ಅಪೂರ್ಣವಾದಂತ, ಅಪೂರ್ಣವಾದಂತಹ, ಪೂರ್ತಿ ಮುಗಿಯದ, ಪೂರ್ತಿ ಮುಗಿಯದಂತ, ಪೂರ್ತಿ ಮುಗಿಯದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸವು ಪೂರ್ಣವಾಗದೇ ಇರುವ ಸ್ಥಿತಿ ಅಥವಾ ಭಾವ
ଉଦାହରଣ :
ಈಗ ಅವರು ಅಪೂರ್ಣವಾದ ಕೆಲಸಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
ସମକକ୍ଷ : ಅಪೂರ್ಣವಾದಂತ, ಅಪೂರ್ಣವಾದಂತಹ, ಪೂರ್ತಿಯಾಗದ, ಪೂರ್ತಿಯಾಗದಂತ, ಪೂರ್ತಿಯಾಗದಂತಹ
ଅନ୍ୟ ଭାଷାରେ ଅନୁବାଦ :