ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಪಾಯ ଶବ୍ଦର ଅର୍ଥ ଏବଂ ଉଦାହରଣ ।

ಅಪಾಯ   ನಾಮಪದ

ଅର୍ଥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ଉଦାହରଣ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ସମକକ୍ଷ : ಅಪಜಯ, ಅಪದ್ವಂಸ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


ଅନ୍ୟ ଭାଷାରେ ଅନୁବାଦ :

An event (or the result of an event) that completely destroys something.

demolition, destruction, wipeout

ଅର୍ଥ : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ

ଉଦାହରଣ : ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.

ସମକକ୍ଷ : ನಷ್ಟ, ಹಾನಿ


ଅନ୍ୟ ଭାଷାରେ ଅନୁବାଦ :

बुरा या तकलीफ के रूप में होने वाला परिणाम।

अगर फेफड़ों को हानि से बचाना है तो धूम्रपान न करें।
क्षति, खतरा, नुकसान, नुक़सान, हानि

The occurrence of a change for the worse.

damage, harm, impairment

ଅର୍ଥ : ಯಾವುದೇ ರೀತಿಯ ಹಾನಿ ಕೇಡು ಸಂಭವಿಸಿರುವುದು

ଉଦାହରଣ : ಅಪಾಯ ಬಂದಾಗ ಉಪಾಯ ಹೊಳೆಯುವುದಿಲ್ಲ.

ସମକକ୍ଷ : ಆಪತ್ತು, ಗಂಡಾಂತರ, ವಿಪತ್ತು


ଅନ୍ୟ ଭାଷାରେ ଅନୁବାଦ :

संकट या विपत्ति की संभावनावाली स्थिति।

उसने अपनी जान जोखिम में डालकर डूबते हुए बच्चे को बचाया।
खतरा, ख़तरा, जोखिम, रिस्क, संकट

The condition of being susceptible to harm or injury.

You are in no danger.
There was widespread danger of disease.
danger