ଅର୍ଥ : ಮೋಸ ವಂಚನೆಯಿಂದ ಯಾವುದನ್ನಾದರೂ ರಹಸ್ಯವಾಗಿ ಕಳವು ಮಾಡುವುದು
ଉଦାହରଣ :
ಅಪಹೃತ ವ್ಯಕ್ತಿಗಾಗಿ ವ್ಯಾಪಕ ಹುಡುಕಾಟ ನಡೆದಿದೆ.
ସମକକ୍ଷ : ಅಪಹರಣಕ್ಕೊಳಗಾದ, ಅಪಹರಣಕ್ಕೊಳಗಾದಂತ, ಅಪಹರಣಕ್ಕೊಳಗಾದಂತಹ, ಅಪಹೃತವಾದ, ಅಪಹೃತವಾದಂತ, ಅಪಹೃತವಾದೆಂತಹ
ଅନ୍ୟ ଭାଷାରେ ଅନୁବାଦ :