ଅର୍ଥ : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ
ଉଦାହରଣ :
ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.
ସମକକ୍ଷ : ಅಶುಭ ಸಮಾಚಾರ, ಕೆಟ್ಟಸುದ್ದಿ
ଅନ୍ୟ ଭାଷାରେ ଅନୁବାଦ :
वह समाचार जो शुभ न हो या बुरा हो।
बेटे की मृत्यु का अशुभ समाचार सुनते ही वह अचेत हो गया।ଅର୍ଥ : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ
ଉଦାହରଣ :
ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.
ସମକକ୍ଷ : ಅಶುಭ ಶಕುನ
ଅନ୍ୟ ଭାଷାରେ ଅନୁବାଦ :