ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಪರಿಹಾರ್ಯ ଶବ୍ଦର ଅର୍ଥ ଏବଂ ଉଦାହରଣ ।

ಅಪರಿಹಾರ್ಯ   ಗುಣವಾಚಕ

ଅର୍ଥ : ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾರದ ಸ್ಥಿತಿ

ଉଦାହରଣ : ಸಾಕ್ಷ್ಯಾಧಾರಗಳ ಸಮೇತ ಆತನು ಕಳ್ಳತನ ಮಾಡಿ ಸಿಕ್ಕಿಕೊಂಡಿರುವುದರಿಂದ ಅವನು ಅನಿವಾರ್ಯವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಯಿತು.

ସମକକ୍ଷ : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಅಪರಿಹಾರ್ಯವಾದ, ಅಪರಿಹಾರ್ಯವಾದಂತ, ಅಪರಿಹಾರ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसे लेना,रखना या मानना बिलकुल आवश्यक हो।

पाँचवा प्रश्न अनिवार्य है।
अनिवार्य, अपरिहार्य, परमावश्यक, लाजमी, लाज़मी, लाज़िम, लाज़िमी, लाजिम, लाजिमी

Required by rule.

In most schools physical education is compulsory.
Attendance is mandatory.
Required reading.
compulsory, mandatory, required