ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಪರಿಚಿತವಾದ ଶବ୍ଦର ଅର୍ଥ ଏବଂ ଉଦାହରଣ ।

ಅಪರಿಚಿತವಾದ   ಗುಣವಾಚಕ

ଅର୍ଥ : ಯಾವುದು ಪ್ರಚಲಿತವಲ್ಲವೋ, ಬಳಕೆಯಲ್ಲಿ ಇಲ್ಲವೋ ಅಥವಾ ಚಾಲ್ತಿಯಲ್ಲಿ ಇಲ್ಲವೋ

ଉଦାହରଣ : ನೀನು ಯಾವಾಗಲೂ ಬಳಕೆ ತಪ್ಪಿದ ವಸ್ತುಗಳನ್ನೇ ಬಳಸುತ್ತೀಯ.

ସମକକ୍ଷ : ಅಪರಿಚಿತ, ಅಪರಿಚಿತವಾದಂತ, ಅಪರಿಚಿತವಾದಂತಹ, ಅಪ್ರಚಲಿತ, ಅಪ್ರಚಲಿತವಾದ, ಅಪ್ರಚಲಿತವಾದಂತ, ಅಪ್ರಚಲಿತವಾದಂತಹ, ಪ್ರಚಲಿತವಲ್ಲದ, ಪ್ರಚಲಿತವಲ್ಲದಂತ, ಪ್ರಚಲಿತವಲ್ಲದಂತಹ, ಬಳಕೆ ತಪ್ಪಿದ, ಬಳಕೆ ತಪ್ಪಿದಂತ, ಬಳಕೆ ತಪ್ಪಿದಂತಹ, ಬಳಕೆಯಲ್ಲಿಲ್ಲದ, ಬಳಕೆಯಲ್ಲಿಲ್ಲದಂತ, ಬಳಕೆಯಲ್ಲಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो प्रचलित न हो।

तुम हमेशा अप्रचलित पहनावा ही क्यों पहनते हो?
अप्रचरित, अप्रचलित, अप्रयुक्त, अव्यवहृत, आउट आफ डेट, आउटडेटेड

ଅର୍ଥ : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು

ଉଦାହରଣ : ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.

ସମକକ୍ଷ : ಅಪರಿಚಿತ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो परिचित न हो।

यात्रा करते समय किसी भी अपरिचित व्यक्ति से कोई भी खाद्य वस्तु नहीं लेनी चाहिए।
अजनबी, अज्ञात, अनगौरी, अनचिन्हा, अनचीन्हा, अनजान, अनजाना, अनदेखा, अनभिज्ञ, अपरिगत, अपरिचित, नावाक़िफ़, नावाकिफ, बेगाना

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting