ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಪರಾಧ ଶବ୍ଦର ଅର୍ଥ ଏବଂ ଉଦାହରଣ ।

ಅಪರಾಧ   ನಾಮಪದ

ଅର୍ଥ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

ଉଦାହରଣ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

ସମକକ୍ଷ : ಅಕ್ರಮ, ಅಧರ್ಮ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


ଅନ୍ୟ ଭାଷାରେ ଅନୁବାଦ :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

ଅର୍ଥ : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ

ଉଦାହରଣ : ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.

ସମକକ୍ଷ : ಆರೋಪ, ಇಲ್ಲದುದನ್ನು ಹೊರಿಸಿ ಹೇಳುವುದು, ದೋಷಾರೋಪ


ଅନ୍ୟ ଭାଷାରେ ଅନୁବାଦ :

किसी के विषय में यह कहने की क्रिया कि अमुक ने अनुचित, दंडनीय या नियम-विरुद्ध कार्य किया है।

भ्रष्टाचार के आरोप में उसे निलंबित किया गया है।
अभियोग, आक्षेप, आरोप, आरोपण, इलज़ाम, इलजाम, इल्ज़ाम, इल्जाम

Statements affirming or denying certain matters of fact that you are prepared to prove.

allegation, allegement

ଅର୍ଥ : ಯಾವುದೇ ಕೆಲಸವನ್ನು ವಿಧಿ ಅಥವಾ ವಿಧಾನದ ವಿರುದ್ಧವಾಗಿ ಮಾಡಿದರೆ (ಮತ್ತು) ಅದಕ್ಕಾಗಿ ಅವರಿಗೆ ಶಿಕ್ಷೆ ಆಗಬಹುದು

ଉଦାହରଣ : ಬಾಲಕಬಾಲಕಿಯರಿಂದ ಕೆಲಸ ಮಾಡಿಸುವುದು ಅಪರಾಧ

ସମକକ୍ଷ : ಕ್ರೈಂ, ತಪ್ಪು, ದೋಷ, ಪಾಪ, ಬಾಲಾಪರಾಧ


ଅନ୍ୟ ଭାଷାରେ ଅନୁବାଦ :

कोई ऐसा काम जो किसी विधि या विधान के विरुद्ध हो और जिसके लिए कर्ता को दंड मिल सकता हो।

बाल श्रमिक से काम कराना एक अपराध है।
अपराध, आगस, आश्रव, इल्लत, कसूर, क़ुसूर, कुसूर, क्राइम, गुनाह, गुनाहगारी, जरायम, जुर्म, दोष, पाष्मा

ଅର୍ଥ : ಆ ಕಾರ್ಯ ನಿರ್ಲಕ್ಷ್ಯ ಅಥವಾ ತಪ್ಪಿನ ವಿಚಾರದ ಕಾರಣದಿಂದ ಆಗುತ್ತದೆ

ଉଦାହରଣ : ನಿನಗೆ ಈ ಅಪರಾಧಕ್ಕೆ ಶಿಕ್ಷೆ ಅವಶ್ಯಕವಾಗಿ ಸಿಗುತ್ತದೆರಾಮನು ಅವನ ತಂದೆಯ ಹತ್ತಿರ ಅವನ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸಿದನು.

ସମକକ୍ଷ : ಅಗೌರವ, ಅಪಚಾರ, ತಪ್ಪು, ನ್ಯೂನತೆ, ಭ್ರಾಂತಿ, ವಿರುದ್ಧವಾದ ಆಚರಣೆ


ଅନ୍ୟ ଭାଷାରେ ଅନୁବାଦ :

वह कार्य जो लापरवाही या ग़लत विचार के कारण होता है।

रमा ने अपने पिता से अपनी भूल की क्षमा माँगी।
अनुबंध, अनुबन्ध, अपचार, अपराध, अशुद्धि, कज, कारस्तानी, कारिस्तानी, कुसूर, खता, ख़ता, गलती, ग़लती, चूक, त्रुटि, नागा, नुक़्स, नुक्स, भूल, विपर्यय

A wrong action attributable to bad judgment or ignorance or inattention.

He made a bad mistake.
She was quick to point out my errors.
I could understand his English in spite of his grammatical faults.
error, fault, mistake

ಅಪರಾಧ   ಗುಣವಾಚಕ

ଅର୍ଥ : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವಂತಹ

ଉଦାହରଣ : ಅವನ ಮೇಲೆ ಹೊರಿಸಿದ ಆರೋಪ ಸುಳ್ಳಾಗಿತ್ತು.

ସମକକ୍ଷ : ಆರೋಪ


ଅନ୍ୟ ଭାଷାରେ ଅନୁବାଦ :

वह जिसका अधिरोप किया गया हो (अपराध)।

उस पर अधिरोपित अपराध झूठा था।
अधिरोपित