ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಪಕ್ವವಾದಂತ ଶବ୍ଦର ଅର୍ଥ ଏବଂ ଉଦାହରଣ ।

ಅಪಕ್ವವಾದಂತ   ಗುಣವಾಚಕ

ଅର୍ଥ : ತರಕಾರಿಗಳನ್ನು ಒಲೆಯ ಮೇಲಿಟ್ಟು ಬೇಯಿಸಿದರು ಒಮ್ಮೊಮ್ಮೆ ಸರಿಯಾಗಿ ಬೇಯುವುದಿಲ್ಲ

ଉଦାହରଣ : ಅರೆ ಬೆಂದ ತರಕಾರಿಗಳು ತಿನ್ನಲು ರುಚಿಸುವುದಿಲ್ಲ.

ସମକକ୍ଷ : ಅಪಕ್ವ, ಅಪಕ್ವವಾದ, ಅಪಕ್ವವಾದಂತಹ, ಅರೆ ಬೆಂದ, ಅರೆ ಬೆಂದಂತ, ಅರೆ ಬೆಂದಂತಹ, ಅರೆ-ಬೆಂದಂತ, ಅರೆ-ಬೆಂದಂತಹ


ଅନ୍ୟ ଭାଷାରେ ଅନୁବାଦ :

जो आँच पर पकाने के बाद भी ठीक से न पका या गला हो।

आज जल्दी-जल्दी में कच्ची सब्ज़ी ही परसनी पड़ी।
अचुरा, अधपका, अनसीझा, अपक्व, अपरिपक्व, अविदग्ध, अशृत, कच्चा, काँचा, काचा

Insufficiently cooked.

half-baked, underdone

ଅର୍ଥ : ಪೂರ್ತಿ ಪಕ್ವವಾಗದೇ ಅರೆಬರೆಯಾಗಿರುವಂತಹದ್ದು

ଉଦାହରଣ : ರಾಮನು ಅಪಕ್ವ ಮಾವಿನ ಹಣ್ಣನ್ನು ತಿಂದನು.

ସମକକ୍ଷ : ಅಪಕ್ವ, ಅಪಕ್ವವಾದ, ಅಪಕ್ವವಾದಂತಹ, ಪಕ್ವವಾಗದ, ಪಕ್ವವಾಗದಂತ, ಪಕ್ವವಾಗದಂತಹ


ଅନ୍ୟ ଭାଷାରେ ଅନୁବାଦ :

जो कम पका हुआ हो।

राम अधपके बेर खा रहा है।
अधकच्चा, अधपका, अपरिपक्व, अर्ध पक्व, अल्प पक्व, आम, गदरा, गद्दर

Insufficiently cooked.

half-baked, underdone

ଅର୍ଥ : ಯಾವುದು ತುಂಬಾ ಸಮಯದವರೆಗೆ ಇರುವುದಿಲ್ಲವೋ ಅಥವಾ ಕೆಲವು ಸಮಯದ ನಂತರ ಹೊರಟುಹೋಗುತ್ತದೆಯೋ (ಬಣ್ಣ)

ଉଦାହରଣ : ಈ ಸೀರೆಯ ಅಪಕ್ವವಾದ ಬಣ್ಣ ಒಂದೇ ಹೊಗೆತಕ್ಕೆ ಹೊರಟು ಹೋಯಿತು.

ସମକକ୍ଷ : ಅಪಕ್ವ, ಅಪಕ್ವವಾದ, ಅಪಕ್ವವಾದಂತಹ


ଅନ୍ୟ ଭାଷାରେ ଅନୁବାଦ :

जो ज्यादा समय तक न रहता हो अपितु कुछ समय के बाद उड़ जाता हो (रंग)।

इस साड़ी का कच्चा रंग एक धुलाई में ही निकल गया।
कच्चा

Able to be eradicated or rooted out.

eradicable

ଅର୍ଥ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು

ଉଦାହରଣ : ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.

ସମକକ୍ଷ : ಅನನುಭವ, ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತಹ


ଅନ୍ୟ ଭାଷାରେ ଅନୁବାଦ :

जिसने कोई काम अभी हाल में सीखा हो।

यह काम नौसिखिया व्यक्ति भी कर सकता है।
अनभ्यस्त, अपक्व, असिद्ध, कच्चा, नया, नव प्रशिक्षित, नवसिखा, नवसिखुआ, नौसिख, नौसिखिया, नौसिखुआ, न्यू

Lacking training or experience.

The new men were eager to fight.
Raw recruits.
new, raw